ಮಾಜಿ ಪ್ರಿಯಕರನನ್ನು ಇನ್ನೊಂದು ಬಾರಿ ತಬ್ಬಿಕೊಳ್ಳಬಹುದೇ?: ವರನನ್ನು ಕೇಳಿದ ವಧುವಿನ ಗತಿ ಏನಾಯ್ತು?

ಕೌಲಾಲಂಪುರ: ಕೊನೆಯದಾಗಿ ಒಂದೇ ಒಂದು ಬಾರಿ ಮಾಜಿ ಪ್ರಿಯಕರನನ್ನು ತಬ್ಬಿಕೊಳ್ಳುತ್ತೇನೆಂದು ಮದುವೆ ಮಂಟಪದಲ್ಲೇ ವಧುವೊಬ್ಬಳು ಹೇಳುವ ಮೂಲಕ ತನ್ನ ಪತಿಯನ್ನು ಅಚ್ಚರಿಯ ಜತೆಗೆ ನೋವಿಗೆ ದೂಡಿದ ಘಟನೆ ಮಲೆಷ್ಯಾದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಭಾರಿ ವೈರಲ್​ ಆಗಿದೆ. ಮಯಾಂಗ್‌ಕುಮಯ್ ಎಂಬ ಮಹಿಳೆ ಟಿಕ್​ಟಾಕ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಈವರೆಗೂ 50 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಅತಿಥಿಗಳಿಗೆ ನವವಧು-ವರರು ಆತಿಥ್ಯ ನೀಡುವಾಗ ವಧು ತನ್ನ ಮಾಜಿ ಬಾಯ್​ಫ್ರೆಂಡ್​ ತಬ್ಬಿಕೊಂಡು ಸತ್ಕರಿಸಿದ್ದಾಳೆ. ಇದನ್ನೂ ಓದಿರಿ: … Continue reading ಮಾಜಿ ಪ್ರಿಯಕರನನ್ನು ಇನ್ನೊಂದು ಬಾರಿ ತಬ್ಬಿಕೊಳ್ಳಬಹುದೇ?: ವರನನ್ನು ಕೇಳಿದ ವಧುವಿನ ಗತಿ ಏನಾಯ್ತು?