ಕಾರಿದ್ದ ವರ ಮದುವೆಗೆ ಬಂದಿದ್ದು ಟ್ರ್ಯಾಕ್ಟರ್​ನಲ್ಲಿ! ಬೆಂಬಲವೆಂದರೆ ಹೀಗಿರಬೇಕೆಂದ ನೆಟ್ಟಿಗರು

ಚಂಡೀಗಢ: ಸಾಮಾನ್ಯವಾಗಿ ಮದುವೆಗೆ ವಧು ಮತ್ತು ವರ ಕಾರಲ್ಲಿ ಬರ್ತಾರೆ. ಆದರೆ ಇಲ್ಲೊಬ್ಬ ವರ ಮಾತ್ರ ಟ್ರ್ಯಾಕ್ಟರ್​ನಲ್ಲಿ ಬಂದಿದ್ದಾನೆ. ಹಾಗೆಂದ ಮಾತ್ರಕ್ಕೆ ಇವನ ಬಳಿ ಕಾರಿಲ್ಲ ಎಂದೇನಲ್ಲ. ಕಾರಿದ್ದರೂ ಟ್ರ್ಯಾಕ್ಟರ್​ನಲ್ಲೇ ಮದುವೆಯ ಸ್ಥಳಕ್ಕೆ ಬಂದ ಈ ವರನ ನಿರ್ಧಾರದ ಹಿಂದೆ ಒಂದು ಉತ್ತಮ ಸಂದೇಶವಿದೆ. ಇದನ್ನೂ ಓದಿ: ಗ್ಲೋಬಲ್​ ಟೀಚರ್​ನ್ನೇ ಎಂಎಲ್​ಸಿ ಮಾಡ್ತಾರಂತೆ ಬಿಜೆಪಿಯವರು! ರಾಜ್ಯಪಾಲರ ಜತೆ ನಾವು ಮಾತಾಡ್ತೇವೆ ಎಂದ ನಾಯಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಕೇವಲ ದೆಹಲಿ ಮಾತ್ರವಲ್ಲದೆ ದೇಶದ … Continue reading ಕಾರಿದ್ದ ವರ ಮದುವೆಗೆ ಬಂದಿದ್ದು ಟ್ರ್ಯಾಕ್ಟರ್​ನಲ್ಲಿ! ಬೆಂಬಲವೆಂದರೆ ಹೀಗಿರಬೇಕೆಂದ ನೆಟ್ಟಿಗರು