ಮಡಿಕೇರಿ: ಕಡಗದಾಳು ಗ್ರಾಮದಲ್ಲಿ ಗುರುವಾರ ವರ ಮತ ಚಲಾಯಿಸುವುದರ ಮೂಲಕ ತಮ್ಮ ಜವಾಬ್ದಾರಿ ನಿರ್ವಹಿಸಿದರು.
ಆಜೀರ ರವಿಕಾಂತ್ ಎಂಬಾತ ಮದುವೆ ಧಿರಿಸಿನಲ್ಲೇ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು. ಕರಿಕೆ ಗ್ರಾಮದ ಭವ್ಯಶ್ರಿ ಜತೆ ರವಿಕಾಂತ್ ವಿವಾಹ ನೆರವೇರುತ್ತಿತ್ತು.
ರವಿಕಾಂತ್ ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ನಿವಾಸಿಯಾಗಿದ್ದಾರೆ.