ಮದ್ಯ ಮಾರಲು ಬಾರ್-ಕ್ಲಬ್‌ಗಳಿಗೂ ಗ್ರೀನ್ ಸಿಗ್ನಲ್; ಆದರೆ ಪಾರ್ಸೆಲ್ ಒಯ್ಯುವುದಕ್ಕೆ ಮಾತ್ರ ಅವಕಾಶ

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಕ್ಲಬ್ (ಸಿಎಲ್-4), ಹೋಟೆಲ್ ಮತ್ತು ಗೃಹ (ಸಿಎಲ್-7) ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್-9)ಗಳಲ್ಲಿ ಮೇ 8ರಿಂದ 17ರವರೆಗೆ ಪಾರ್ಸೆಲ್ ಮೂಲಕ ಮದ್ಯ ಮಾರಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ದಾಸ್ತಾನು ಮಾಡಿರುವ ಮದ್ಯ ಹಾಗೂ ಬಿಯರ್ ಖಾಲಿ ಆಗುವವರೆಗೂ ಮಾತ್ರವೇ ಕಾರ್ಯ ನಿರ್ವಹಿಸಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಆದರೆ, ಹೊಸದಾಗಿ ತಂಪು ಪಾನೀಯ ನಿಗಮದಿಂದ, ಡಿಪೋಗಳಿಂದ ಮದ್ಯ ಖರೀದಿಸುವಂತಿಲ್ಲ ಎಂದು ಅಬಕಾರಿ ಇಲಾಖೆ ಆದೇಶದಲ್ಲಿ ತಿಳಿಸಿದೆ. ಇದನ್ನೂ … Continue reading ಮದ್ಯ ಮಾರಲು ಬಾರ್-ಕ್ಲಬ್‌ಗಳಿಗೂ ಗ್ರೀನ್ ಸಿಗ್ನಲ್; ಆದರೆ ಪಾರ್ಸೆಲ್ ಒಯ್ಯುವುದಕ್ಕೆ ಮಾತ್ರ ಅವಕಾಶ