ಪಂಚಾಯಿತಿ ಕುತೂಹಲಕ್ಕೆ ಇಂದು ತೆರೆ – ಗ್ರಾ.ಪಂ. ಚುನಾವಣೆಯ ಮತಗಳ ಎಣಿಕೆ ಶುರು

ಬೆಂಗಳೂರು : ಕರೊನಾತಂಕದ ನಡುವೆ ಬಿರುಸಿನ ಪ್ರಚಾರ, ತುರುಸಿನ ಪೈಪೋಟಿ ಕಂಡ ಪಂಚಾಯಿತಿ ಕದನ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ. ಎರಡೂ ಹಂತಗಳಲ್ಲಿ ಒಟ್ಟು 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ನಡೆದ ಚುನಾವಣೆಗೆ 2,22,814 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತದಾರ ಪ್ರಭು ನೀಡಿದ ಆದೇಶ ಏನೆಂದು ಗೊತ್ತಾಗಲಿದೆ. ಈ ಮಧ್ಯೆ ಒಟ್ಟು 8,074 ಉಮೇದುವಾರರು ಅವಿರೋಧವಾಗಿ ಆಯ್ಕೆಯಾಗಿದ್ದರೆ, ನಾಮಪತ್ರ ಸಲ್ಲಿಕೆಯಾಗದೆ ಒಟ್ಟು 648 ಸ್ಥಾನಗಳು ಖಾಲಿ ಉಳಿದಿವೆ. … Continue reading ಪಂಚಾಯಿತಿ ಕುತೂಹಲಕ್ಕೆ ಇಂದು ತೆರೆ – ಗ್ರಾ.ಪಂ. ಚುನಾವಣೆಯ ಮತಗಳ ಎಣಿಕೆ ಶುರು