ತೋಟದಲ್ಲಿ ಕೆಲ್ಸ ಮಾಡಲು ಹೋಗಿದ್ದ ಮಹಿಳೆಯನ್ನು ಜೀವಂತ ನುಂಗಿದ ಹೆಬ್ಬಾವು! ಭಯಾನಕ ಫೋಟೋಗಳು ವೈರಲ್​

ಜಕಾರ್ತ: ಭಾರಿ ಗಾತ್ರದ ಹೆಬ್ಬಾವು ಒಂದು 54 ವರ್ಷ ಮಹಿಳೆಯೊಬ್ಬಳನ್ನು ಜೀವಂತವಾಗಿ ನುಂಗಿರುವ ಭಯಾನಕ ಘಟನೆ ಇಂಡೋನೇಷ್ಯಾದಲ್ಲಿ ನಡೆದಿರುವುದಾಗಿ ಮಂಗಳವಾರ ವರದಿಯಾಗಿದೆ. ಮೃತ ಮಹಿಳೆಯನ್ನು ಜಹ್ರಾಹ್ (54) ಎಂದು ಗುರುತಿಸಲಾಗಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆಯಾದಾಗ, ಆಕೆಯನ್ನು ಕುಟುಂಬಸ್ಥರು ಹುಡುಕಲು ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಜಹ್ರಾಹ್ ಶುಕ್ರವಾರ ಜಾಂಬಿ ಪ್ರಾಂತ್ಯದ ತೋಟದಲ್ಲಿ ರಬ್ಬರ್​ ಸಂಗ್ರಹಿಸುವಾಗ ನಾಪತ್ತೆಯಾಗಿದ್ದರು. ತುಂಬಾ ಹೊತ್ತಾದರೂ ಜಹ್ರಾಹ್ ಮನೆಗೆ ಬಾರದಿದ್ದಾಗ, ಚಿಂತೆಗೀಡಾದ ಕುಟುಂಬ, ಹುಡುಕಲು ಮುಂದಾದರು. ಎರಡು ದಿನಗಳ … Continue reading ತೋಟದಲ್ಲಿ ಕೆಲ್ಸ ಮಾಡಲು ಹೋಗಿದ್ದ ಮಹಿಳೆಯನ್ನು ಜೀವಂತ ನುಂಗಿದ ಹೆಬ್ಬಾವು! ಭಯಾನಕ ಫೋಟೋಗಳು ವೈರಲ್​