ಗ್ರಾಮಾಯಣ : ಹಕ್ಕು ಚಲಾವಣೆಯಲ್ಲಿ ಗೊಂದಲ, ಮತದಾನ ಬಹಿಷ್ಕಾರಕ್ಕೆ ಮುಂದಾದ ಸಿದ್ದಯ್ಯಪುರ ಗ್ರಾಮಸ್ಥರು..

ಕೊಳ್ಳೇಗಾಲ: ತಾಲೂಕಿನ ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಯ 4 ಸ್ಥಾನಗಳ ಆಯ್ಕೆಗೆ 2 ಮತಗಳನ್ನು ಮಾತ್ರ ಹಾಕಲು ಅವಕಾಶ ನೀಡಿರುವುದನ್ನು ವಿರೋಧಿಸಿದ ಮತದಾರರು ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ. ಸಿದ್ದಯ್ಯನಪುರ 1ನೇ ವಾರ್ಡ್ ನಲ್ಲಿ ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನ, ಪರಿಶಿಷ್ಟ ಜಾತಿ ಹಾಗೂ ಪತಿಶಿಷ್ಟಜಾತಿ‌ ಮಹಿಳೆ ಸೇರಿ ಒಟ್ಟು 4 ಸ್ಥಾನಗಳ ಪೈಕಿ ಕೇವಲ ಎಸ್ಸಿ ಮತ್ತು ಎಸ್ಸಿ ಮಹಿಳಾ ಸ್ಥಾನಕ್ಕೆ ಮಾತ್ರ ಒಟ್ಟು 11 ಜನರು ನಾಮಪತ್ರ ಸಲ್ಲಿಸಿದ್ದಾರೆ‌. ಈ ನಡುವೆ ಅಭ್ಯರ್ಥಿಗಳು ಚುನಾವಣಾ ಪ್ರಚಾರದ ವೇಳೆ ನಾಲ್ಕು … Continue reading ಗ್ರಾಮಾಯಣ : ಹಕ್ಕು ಚಲಾವಣೆಯಲ್ಲಿ ಗೊಂದಲ, ಮತದಾನ ಬಹಿಷ್ಕಾರಕ್ಕೆ ಮುಂದಾದ ಸಿದ್ದಯ್ಯಪುರ ಗ್ರಾಮಸ್ಥರು..