ಕಿಟ್ಟಿ ಗೌಳಿಗೆ ಸ್ನೇಹಿತರ ಹಾರೈಕೆ: ಇದು ಟೀಸರ್ ಅಷ್ಟೇ, ಪಿಕ್ಚರ್ ಬೇರೆನೇ ಇದೆ…

ಬೆಂಗಳೂರು: ‘ನನಗಿಂತ ವಿಜಿ ದೊಡ್ಡೋನು, ಅವನು ಮೊದಲು ಮಾತಾಡ್ಲಿ …’ ಅಂತ ‘ದುನಿಯಾ’ ವಿಜಯ್ ಕೈಗೆ ಮೈಕು ಕೊಟ್ಟರು ಗಣೇಶ್. ‘ನಮ್ಮೆಲ್ಲರಿಗಿಂತ ಪ್ರೇಮ್ ಸೀನಿಯರ್. ಹಾಗಾಗಿ ಅವರು ಮಾತಾಡಬೇಕು …’ ಎಂದು ಅವರಿಗೆ ಹಸ್ತಾಂತರಿಸಿದರು ವಿಜಯ್. ಪಕ್ಕದಲ್ಲಿದ್ದ ಪ್ರಜ್ವಲ್, ‘ಈ ಆಟಕ್ಕೆ ನಾನಿಲ್ಲ …’ ಎಂದು ಹೇಳಿ ತಪ್ಪಿಸಿಕೊಂಡರು. ಕೊನೆಗೆ ಮೈಕ್ ಕೈಗೆತ್ತಿಕೊಂಡ ಪ್ರೇಮ್ ನಾಲ್ಕು ಮಾತಾಡಿದರು. ಇಷ್ಟೆಲ್ಲ ಆಗಿದ್ದು, ಶ್ರೀನಗರ ಕಿಟ್ಟಿ ಅಭಿನಯದ ‘ಗೌಳಿ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ. ಈ ಚಿತ್ರ ಕಳೆದ ವರ್ಷವೇ … Continue reading ಕಿಟ್ಟಿ ಗೌಳಿಗೆ ಸ್ನೇಹಿತರ ಹಾರೈಕೆ: ಇದು ಟೀಸರ್ ಅಷ್ಟೇ, ಪಿಕ್ಚರ್ ಬೇರೆನೇ ಇದೆ…