ಅವಾಕ್ಸ್​ ಖರೀದಿಗೆ 147.81 ಶತಕೋಟಿ ಡಿಫೆನ್ಸ್ ಡೀಲ್?| 200 ಟ್ಯಾಕ್ಟಿಕಲ್​ ಡ್ರೋನ್​ಗಳು ಸೇರಲಿವೆ ಸೇನೆ

ನವದೆಹಲಿ: ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಚೀನಾ, ಪಾಕ್​ಗಳ ಕಿರಿಕಿರಿ ಮುಂದುವರಿದಿರುವಂತೆಯೇ ಭಾರತ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವನ್ನೂ ಮುಂದುವರಿಸಿದೆ. ಅಕಸ್ಮಾತ್ ವಾಯು ಸಮರ ಏರ್ಪಟ್ಟರೆ ಭಾರತದ ಬಳಿ ಇರುವಂತಹ ಫಾಲ್ಕೋನ್ ಅವಾಕ್ಸ್​ ಸಂಖ್ಯೆ 3 ಮಾತ್ರ. ವಾಯು ಸಮರದಲ್ಲಿ ಇದು ಮಹತ್ವದ್ದಾಗಿದ್ದು, ಚೀನಾ ಮತ್ತು ಪಾಕಿಸ್ತಾನದ ಬಳಿ ಇವು ಹೆಚ್ಚಿವೆ. ಹೀಗಾಗಿ, ಇನ್ನೂ ಎರಡು ಫಾಲ್ಕೋನ್ ಅವಾಕ್ಸ್ ಖರೀದಿಗೆ ಭಾರತ ಚಿಂತನೆ ನಡೆಸಿದೆ. ಲಭ್ಯ ಮಾಹಿತಿ ಪ್ರಕಾರ, 147.81 ಶತ ಕೋಟಿ ರೂಪಾಯಿ ಮೌಲ್ಯದ ಫಾಲ್ಕೋನ್ ಅವಾಕ್ಸ್​ ( … Continue reading ಅವಾಕ್ಸ್​ ಖರೀದಿಗೆ 147.81 ಶತಕೋಟಿ ಡಿಫೆನ್ಸ್ ಡೀಲ್?| 200 ಟ್ಯಾಕ್ಟಿಕಲ್​ ಡ್ರೋನ್​ಗಳು ಸೇರಲಿವೆ ಸೇನೆ