ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಶಾಲೆ : ಬೆಳಕೂ ಇಲ್ಲ, ಸೋರುತ್ತಿರುವ ತರಗತಿ ಕೊಠಡಿ, ಅಧ್ಯಯನಕ್ಕೆ ತೊಂದರೆ

ಹೇಮನಾಥ್ ಪಡುಬಿದ್ರಿContentsಕೊಠಡಿಗಳು ನಾದುರಸ್ತಿಮಕ್ಕಳ ದಾಖಲಿಗೆ ಹಿಂದೇಟುನೇಮಕಾತಿಗೆ ಹಸಿರು ನಿಶಾನೆಕಿಡಿಗೇಡಿಗಳಿಂದ ಶಾಲೆಗೆ ಹಾನಿಬಿಡುಗಡೆಯಾಗದ ಅನುದಾನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ನಿರ್ವಹಣೆಯಾಗುತ್ತಿರುವ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿರುವ ಸರ್ಕಾರಿ ಮೌಲಾನಾ ಅಜಾದ್ ಮಾದರಿ ಶಾಲೆ ತರಗತಿ ಕೊಠಡಿಗಳು ಸೋರುತ್ತಿದ್ದು, ಶಿಥಿಲ ಕಟ್ಟಡದಿಂದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾಠ ಕೇಳುವ ದಯನೀಯ ಸ್ಥಿತಿ ಎದುರಾಗಿದೆ. 2018-19ರ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕಾಪು ತಾಲೂಕಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಸರ್ಕಾರಿ ಮೌಲಾನಾ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) … Continue reading ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಶಾಲೆ : ಬೆಳಕೂ ಇಲ್ಲ, ಸೋರುತ್ತಿರುವ ತರಗತಿ ಕೊಠಡಿ, ಅಧ್ಯಯನಕ್ಕೆ ತೊಂದರೆ