ಮಾನಸಿಕ ಆರೋಗ್ಯ ಸೇವೆಗೆ ಟೋಲ್​ ಫ್ರೀ ಸಹಾಯವಾಣಿ ಆರಂಭಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದ ಜನರಿಗೆ ವಾರದ ಏಳೂ ದಿನ 24 ಗಂಟೆ ಕಾಲ ಮಾನಸಿಕ ಸ್ಥೈರ್ಯ ನೀಡುವ, ಧೈರ್ಯ ತುಂಬುವ ಸಲುವಾಗಿ ಟೋಲ್​ ಫ್ರೀ ಸಹಾಯವಾಣಿ ‘ಕಿರಣ್​’ (1800-599-0019) ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಈ ಸಹಾಯವಾಣಿಗೆ ಸೋಮವಾರ ಚಾಲನೆ ನೀಡಿದ್ದಾರೆ. ಈ ಸಹಾಯವಾಣಿಯು ಲೈಫ್​ಲೈನ್​ ರೀತಿ ಕೆಲಸ ಮಾಡಲಿದ್ದು, ಸಲಹೆ, ಸಮಾಲೋಚನೆ ಮತ್ತು ರೆಫರೆನ್ಸ್​ಗಳನ್ನು ಕರೆಮಾಡುವವರಿಗೆ ಒದಗಿಸಲಿದೆ. ಈಗ ಆರಂಭಿಕ ಹಂತದಲ್ಲಿ ದೇಶದ 13 ಭಾಷೆಗಳಲ್ಲಿ ಇದರ ಸೇವೆ … Continue reading ಮಾನಸಿಕ ಆರೋಗ್ಯ ಸೇವೆಗೆ ಟೋಲ್​ ಫ್ರೀ ಸಹಾಯವಾಣಿ ಆರಂಭಿಸಿದ ಕೇಂದ್ರ ಸರ್ಕಾರ