ನಕಲಿ ಔಷಧ ತಯಾರಿಸುವ 18 ಕಂಪನಿಗಳ ಪರವಾನಗಿ ರದ್ದುಗೊಳಿಸಿದ ಸರ್ಕಾರ

ನವದೆಹಲಿ: ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸುವ ಕಂಪನಿಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಹಾಗೂ ಕೆಲವು ರಾಜ್ಯ ಸರ್ಕಾರಗಳು 20 ರಾಜ್ಯಗಳಾದ್ಯಂತ 76 ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲು ಡ್ರಗ್ಸ್​​ ಕಂಟ್ರೋಲ್​​ ಜನರಲ್​​ ಆಫ್​​ ಇಂಡಿಯಾ(ಡಿಸಿಜೆಐ) ಮುಂದಾಗಿದೆ. ಭಾರತ ಮೂಲದ ಕಂಪನಿಗಳು ಸಿದ್ಧಪಡಿಸುವ ಔಷಧಗಳ ಗುಣಮಟ್ಟದ ಬಗ್ಗೆ ಈಚಿನ ದಿನಗಳಲ್ಲಿ ಪ್ರಶ್ನೆಗಳು ಮೂಡಿವೆ. ತಮಿಳು ನಾಡು ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಕಂಪನಿಯು ತಾನು ಸಿದ್ಧಪಡಿಸಿದ ಕಣ್ಣಿನ ಡ್ರಾಪ್ಸ್‌ಗಳನ್ನು ಫೆಬ್ರುವರಿಯಲ್ಲಿ ಹಿಂಪಡೆದಿತ್ತು. ಈ ಡ್ರಾಪ್ಸ್‌ಗಳಿಗೂ ಅಮೆರಿಕ … Continue reading ನಕಲಿ ಔಷಧ ತಯಾರಿಸುವ 18 ಕಂಪನಿಗಳ ಪರವಾನಗಿ ರದ್ದುಗೊಳಿಸಿದ ಸರ್ಕಾರ