ಪೆಟ್ರೋಲ್-ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರಲು ಒಲವು ತೋರಿ ‘ಕೈ’ ಟಾರ್ಗೆಟ್​ ಮಾಡಿದ ನಿರ್ಮಲಾ ಸೀತಾರಾಮನ್​?

ಇಂದೋರ್: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಬಯಸಿದೆ, ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ತಾಳಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದರು. ಇದನ್ನೂ ಓದಿ: ಇಪಿಎಫ್​ಒ​ ದೀಪಾವಳಿ ಗಿಫ್ಟ್​: ನೌಕರರ ಖಾತೆಗಳಿಗೆ ಜಮೆಯಾದ ಬಡ್ಡಿ ಎಷ್ಟು? ಮಧ್ಯಪ್ರದೇಶದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ನಿರ್ಮಲಾ ಸೀತಾರಾಮನ್ ಅವರು, ಕಾಂಗ್ರೆಸ್​ ಅನ್ನು ಗುರಿಯಾಗಿಸಿ, ಭಾರತೀಯ ಜನತಾ ಪಕ್ಷ ಮತ್ತು ಕೇಂದ್ರ ಸರ್ಕಾರವು … Continue reading ಪೆಟ್ರೋಲ್-ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರಲು ಒಲವು ತೋರಿ ‘ಕೈ’ ಟಾರ್ಗೆಟ್​ ಮಾಡಿದ ನಿರ್ಮಲಾ ಸೀತಾರಾಮನ್​?