More

    ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪನೆ

    ನವದೆಹಲಿ: ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ.

    ಇದನ್ನೂ ಓದಿ: ಏಕಲವ್ಯ ಮಾದರಿ ಶಾಲೆಗಳ ನಿರ್ಮಾಣ; 38,800 ಶಿಕ್ಷಕರ ನೇಮಕ

    2023-24ನೇ ಸಾಲಿನ ಕೇಂದ್ರ ಬಜೆಟ್​ ಮಂಡಿಸಿ ಮಾತನಾಡಿರುವ ವಿತ್ತ ಸಚಿವ ನಿಮರ್ಲಾ ಸೀತಾರಾಮನ್​, ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದು, ಈ ಪೈಕಿ 157 ಹೊಸ ನರ್ಸಿಂಗ್​ ಕಾಲೇಜ್​ಗಳ ಸ್ಥಾಪನೆ ಸಹ ಒಂದು.

    ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್​! ಉಳಿತಾಯಕ್ಕೆ ಹೊಸ ಯೋಜನೆಗಳು

    ಮಿಕ್ಕಂತೆ ಎಲ್ಲ ರಾಜ್ಯಗಳಲ್ಲೂ ಯೂನಿಟಿ ಮಾಲ್​ಗಳ ಸ್ಥಾಪನೆ, ಏಕಲವ್ಯ ಮಾದರಿ ಶಾಲೆಗಳ ನಿರ್ಮಾಣ, 38,800 ಶಿಕ್ಷಕರ ನೇಮಕ, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಸರ್ಕಾರದ ಪ್ರಸ್ತಾಪ, ನಗದು ರೂಪದಲ್ಲಿ ಕೃಷಿ ಸಾಲ ಲಭ್ಯ ಮುಂತಾದ ಯೋಜನೆಗಳು ಸೇರಿವೆ.

    ಮ್ಯಾನ್​ಹೋಲ್​ ಟು ಮೆಷಿನ್​ ಮೋಡ್: ಒಳಚರಂಡಿ ವ್ಯವಸ್ಥೆ ಮೇಲೆ ಬಹು ದೊಡ್ಡ ಘೋಷಣೆ ಮಾಡಿದ ವಿತ್ತ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts