ಕೈಗಾರಿಕಾ ಕ್ರಾಂತಿಗೆ ಕಹಳೆ!; ಹೂಡಿಕೆ ಆಕರ್ಷಿಸಿ ಉದ್ಯೋಗಸೃಷ್ಟಿ ಹೆಚ್ಚಿಸಲು ಸರ್ಕಾರ ಪಣ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶಗಳನ್ನು ತೆರೆದಿಟ್ಟು ಹೊಸ ಉದ್ಯಮ ಹಾಗೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕೈಗಾರಿಕಾಸ್ನೇಹಿ ನೀತಿಗಳ ಜಾರಿಗೆ ಮುಂದಾಗಿದೆ. ಅಫಿಡವಿಟ್ ಆಧಾರಿತ ಅನುಮತಿಯಂಥ (ಎಬಿಸಿ) ಹಲವು ಹೊಸ ಉಪಕ್ರಮಗಳ ಮೂಲಕ ವ್ಯವಹಾರಗಳನ್ನು ಸರಳಗೊಳಿಸುವ, ತನ್ಮೂಲಕ ಸುಧಾರಣೆ ತರುವ ಸಂಕಲ್ಪ ತೊಟ್ಟಿದೆ. ರಾಜ್ಯದಲ್ಲಿ ಕರೊನಾದಂತಹ ಸಂಕಷ್ಟದ ಸಂದರ್ಭದಲ್ಲೂ ಸುಮಾರು 1.5 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ಅದನ್ನು ಇನ್ನಷ್ಟು ಹೆಚ್ಚಿಸುವುದು ಸರ್ಕಾರದ ಉದ್ದೇಶ. … Continue reading ಕೈಗಾರಿಕಾ ಕ್ರಾಂತಿಗೆ ಕಹಳೆ!; ಹೂಡಿಕೆ ಆಕರ್ಷಿಸಿ ಉದ್ಯೋಗಸೃಷ್ಟಿ ಹೆಚ್ಚಿಸಲು ಸರ್ಕಾರ ಪಣ