ಲಾಭಕ್ಕಾಗಿ ಕರೊನಾ ಲಸಿಕೆ ಮಾರಿಕೊಂಡ ಸರ್ಕಾರ… ಇದೀಗ ಹೊರಡಿಸಿದೆ ತಿದ್ದುಪಡಿ ಆದೇಶ!

ಚಂಡೀಗಢ : ಪಂಜಾಬ್​​ ಸರ್ಕಾರವು 18 ರಿಂದ 44 ವರ್ಷದ ಸಾರ್ವಜನಿಕರಿಗೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ನೀಡಬೇಕಾದ ಕೋವಾಕ್ಸಿನ್ ಲಸಿಕೆಯ 42,000 ಡೋಸ್​ಗಳನ್ನು, ಲಾಭಕ್ಕಾಗಿ ಖಾಸಗಿ ಆಸ್ಪತ್ರೆಗಳಿಗೆ ಮಾರಿದೆ. ಈ ಬಗ್ಗೆ ವಿರೋಧ ಪಕ್ಷಗಳು ಎತ್ತಾಡಿ ಮುಖಭಂಗವಾದ ಮೇಲೆ ಇದೀಗ ತನ್ನ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನದಲ್ಲಿದ್ದು, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಡೋಸ್​ಗಳನ್ನು ವಾಪಸ್​ ಪಡೆಯಲು ಮುಂದಾಗಿದೆ. ಮೇ 27 ರಂದು ಭಾರತ್ ಬಯೋಟೆಕ್​ ಕಂಪೆನಿಯಿಂದ 1.14 ಲಕ್ಷ ಕೋವಾಕ್ಸಿನ್​​ ಡೋಸ್​ಗಳನ್ನು ಪ್ರತಿ ಡೋಸ್​ಗೆ 420 ರೂ.ಗಳಂತೆ ಖರೀದಿಸಿದ್ದ … Continue reading ಲಾಭಕ್ಕಾಗಿ ಕರೊನಾ ಲಸಿಕೆ ಮಾರಿಕೊಂಡ ಸರ್ಕಾರ… ಇದೀಗ ಹೊರಡಿಸಿದೆ ತಿದ್ದುಪಡಿ ಆದೇಶ!