ಆರ್​ಡಿಪಿಆರ್​ಗೆ ಶಾಲಾಡಳಿತ: ಶಿಕ್ಷಣ ಇಲಾಖೆಯ 26 ಜವಾಬ್ದಾರಿ ಪಂಚಾಯತ್ ರಾಜ್ ಇಲಾಖೆಗೆ

| ವಿಲಾಸ ಮೇಲಗಿರಿ ಬೆಂಗಳೂರು ವಿದ್ಯಾರ್ಥಿಗಳ ಪ್ರವೇಶಾತಿ, ಶಿಕ್ಷಕರ ನೇಮಕಾತಿ… ಹೊರತುಪಡಿಸಿದರೆ ಗ್ರಾಮೀಣ ಪ್ರದೇಶದ ಶಾಲೆಗಳ ಬಹುತೇಕ ಕಾರ್ಯಗಳೆಲ್ಲವೂ ಇನ್ನು ಮುಂದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ (ಆರ್​ಡಿಪಿಆರ್) ಸುಪರ್ದಿಗೆ ಒಳಪಡಲಿದೆ…! ಶಿಕ್ಷಕರ ಹಾಜರಾತಿ ಪರಿಶೀಲಿಸುವ ಅಧಿಕಾರ, ಅತಿಥಿ ಶಿಕ್ಷಕರ ನೇಮಕ, ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಬಿಡುಗಡೆಯ ಹಕ್ಕನ್ನು ತಾಲೂಕು ಪಂಚಾಯತ್​ಗಳಿಗೆ ನೀಡಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟದ ಉಸ್ತುವಾರಿಯೂ ಇದರಲ್ಲಿ ಸೇರಿದೆ. ಪಠ್ಯಪುಸ್ತಕ, ಸಮವಸ್ತ್ರ ವಿತರಣೆಯೂ ಆಯಾ ಎಸ್​ಡಿಎಂಸಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ … Continue reading ಆರ್​ಡಿಪಿಆರ್​ಗೆ ಶಾಲಾಡಳಿತ: ಶಿಕ್ಷಣ ಇಲಾಖೆಯ 26 ಜವಾಬ್ದಾರಿ ಪಂಚಾಯತ್ ರಾಜ್ ಇಲಾಖೆಗೆ