ಅಮಾನತು ಆಗ್ತಾರಾ ಸರ್ಕಾರಿ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಈ ಶಿಕ್ಷಕಿ?

ಚಿಕ್ಕೋಡಿ: ಸರ್ಕಾರಿ ಶಾಲೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಶಿಕ್ಷಕಿಯೊಬ್ಬರು ಇದೀಗ ಅಮಾನತು ಆಗುವ ಭೀತಿಯಲ್ಲಿ ಇದ್ದಾರೆ. ಹಾಗಾದರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಹುಟ್ಟುಹಬ್ಬ ಆಚರಿಸಿಕೊಳ್ಳುವುದೇ ತಪ್ಪಾ? ಹೌದು ಎನ್ನುತ್ತೆ ಸರ್ಕಾರಿ ನಿಯಮಗಳು! ನವೆಂಬರ್ 5ನೇ ತಾರೀಕಿನಂದು ಜಲಾಲಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಡಿ.ಡಿ.ಕಾಂಬಳೆ ಎನ್ನುವ ಶಿಕ್ಷಕಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಶಾಲಾ ಅವಧಿ ಮುಗಿದ ಮೇಲೆ ಶಿಕ್ಷಕಿ ಕಾಂಬಳೆ ತಮ್ಮ ಹುಟ್ಟುಹಬ್ಬವನ್ನ ಮಕ್ಕಳೊಡನೆ ಸೇರಿಕೊಂಡು ಆಚರಿಸಿದ್ದರು. ಆದರೆ ನಿಯಮದ ಪ್ರಕಾರಸರ್ಕಾರಿ, ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಸಿಬ್ಬಂದಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳುವಂತಿಲ್ಲ. … Continue reading ಅಮಾನತು ಆಗ್ತಾರಾ ಸರ್ಕಾರಿ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಈ ಶಿಕ್ಷಕಿ?