ಒಂದೇ ಪೋರ್ಟಲ್​ನಲ್ಲಿ ಸರ್ಕಾರಿ ಸಾಲ ಯೋಜನೆ ಮಾಹಿತಿ: ಜನಸಮರ್ಥಕ್ಕೆ ಪ್ರಧಾನಿ ಚಾಲನೆ, ಹೊಸ ನಾಣ್ಯಗಳ ಬಿಡುಗಡೆ..

ನವದೆಹಲಿ: ಸಾಲಕ್ಕೆ ಜೋಡಿಸಲಾದ (ಕ್ರೆಡಿಟ್ ಲಿಂಕ್ಡ್) 12 ಸರ್ಕಾರಿ ಯೋಜನೆಗಳನ್ನು ಒಂದೇ ವೇದಿಕೆಯಡಿ ತರುವ ಜನಸಮರ್ಥ ಪೋರ್ಟಲ್​ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. ದೇಶೀಯ ಬ್ಯಾಂಕ್​ಗಳು ಮತ್ತು ಕರೆನ್ಸಿಯನ್ನು ಅಂತಾರಾಷ್ಟ್ರೀಯ ಸರಬರಾಜು ಸರಪಣಿ ಮತ್ತು ವಾಣಿಜ್ಯದ ಪ್ರಮುಖ ಭಾಗವಾಗಿ ಮಾಡಲು ಗಮನ ಹರಿಸುವುದು ಅಗತ್ಯ ಎಂದು ಅವರು ಹೇಳಿದರು. ‘ಆಜಾದಿ ಕಾ ಅಮೃತ ಮಹೋತ್ಸವ್’ (ಎಕೆಎಎಂ) ಭಾಗವಾಗಿ ಹಣಕಾಸು ಮತ್ತು ಕಾರ್ಪೆರೇಟ್ ಸಚಿವಾಲಯ ವಿಜ್ಞಾನ ಭವನದಲ್ಲಿ ಜೂನ್ 6ರಿಂದ 11ರ ವರೆಗೆ ವ್ಯವಸ್ಥೆಗೊಳಿಸಿರುವ ಕಾರ್ಯಕ್ರಮವನ್ನು … Continue reading ಒಂದೇ ಪೋರ್ಟಲ್​ನಲ್ಲಿ ಸರ್ಕಾರಿ ಸಾಲ ಯೋಜನೆ ಮಾಹಿತಿ: ಜನಸಮರ್ಥಕ್ಕೆ ಪ್ರಧಾನಿ ಚಾಲನೆ, ಹೊಸ ನಾಣ್ಯಗಳ ಬಿಡುಗಡೆ..