ಅರ್ಧಕ್ಕರ್ಧ ಕಡಿತ; ಕಪ್ಪು ಶಿಲೀಂಧ್ರ ರೋಗ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿದ ಸರ್ಕಾರ

ಬೆಂಗಳೂರು: ಕರೊನಾ ಹಾವಳಿ ನಡುವೆಯೇ ಜನರನ್ನು ಆತಂಕಕ್ಕೀಡು ಮಾಡಿರುವ ಮತ್ತೊಂದು ರೋಗವೆಂದರೆ ಕಪ್ಪು ಶಿಲೀಂಧ್ರ. ವೈದ್ಯಕೀಯ ಭಾಷೆಯಲ್ಲಿ ಮ್ಯೂಕರ್ ಮೈಕೋಸಿಸ್ ಎಂದು ಕರೆಯಲಾಗುವ ಈ ರೋಗ ಪತ್ತೆಗೆ ನಡೆಸುವ ಪರೀಕ್ಷೆ ದುಬಾರಿಯಾಗಿದ್ದು, ಸರ್ಕಾರ ಅದನ್ನೀಗ ಅರ್ಧಕ್ಕರ್ಧ ಕಡಿತಗೊಳಿಸಿ ಹೊಸ ದರವನ್ನು ನಿಗದಿಪಡಿಸಿದೆ. ಈ ರೋಗದ ಇರುವಿಕೆಯನ್ನು ಪತ್ತೆ ಹಚ್ಚಿ ಖಚಿತಪಡಿಸಿಕೊಳ್ಳಲು ಸಿಟಿ ಹಾಗೂ ಎಂಆರ್​ಐ ಸ್ಕ್ಯಾನ್​ಗಳ ಸಂಯೋಜನೆಯ ಪರೀಕ್ಷೆ ಅಗತ್ಯವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ ಸುಮಾರು 25ರಿಂದ 28 ಸಾವಿರ ರೂಪಾಯಿ ವಿಧಿಸುತ್ತಿದ್ದಾರೆ. ಹೀಗಾಗಿ ಈ ದರವನ್ನು … Continue reading ಅರ್ಧಕ್ಕರ್ಧ ಕಡಿತ; ಕಪ್ಪು ಶಿಲೀಂಧ್ರ ರೋಗ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿದ ಸರ್ಕಾರ