ನೇಪಥ್ಯಕ್ಕೆ ಸರಿದ ಗೊರಬು: ಗ್ರಾಮೀಣ ಭಾಗದವರ ಸಾಂಪ್ರದಾಯಿಕ ಕೊಡೆಗಿಲ್ಲ ಬೇಡಿಕೆ

-ಹರಿಪ್ರಸಾದ್ ನಂದಳಿಕೆ ಕಾರ್ಕಳ ಮಳೆಗಾಲದಲ್ಲಿ ಸುರಿಯುವ ಜಡಿ ಮಳೆಯ ಸಂದರ್ಭಗಳಲ್ಲಿ ಗದ್ದೆಯ ಉಳುಮೆ, ನಾಟಿ, ತೋಟದ ಕೆಲಸ ಹೀಗೆ ಕೃಷಿ ಚಟುವಟಿಕೆಗಳಲ್ಲಿ ರೈತರನ್ನು ಬೆಚ್ಚಗಿಡುತ್ತಿದ್ದು ಒಂದು ಕಾಲದಲ್ಲಿ ಬೇಸಾಯ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಗೊರಬು ಇದೀಗ ಕಣ್ಮರೆಯಾಗಿದೆ. ತುಳುನಾಡು, ಮಲೆನಾಡಿನಲ್ಲೂ ಕೃಷಿ ಭೂಮಿಯಲ್ಲಿ ಅಲ್ಲಲ್ಲಿ ಕಾಣಸಿಗುತ್ತಿದ್ದ ಗೊರಬು ಅಪರೂಪವಾಗಿದ್ದು, ಗೊರಬು, ಗೊರಗ ಅಥವಾ ತುಳುವಿನ ಕೊರಂಬು ಎಂದೆಲ್ಲಾ ಹೆಸರಿರುವ ಈ ಪರಿಕರ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಮಾರುಕಟ್ಟೆಗೆ ಕಡಿಮೆ ಬೆಲೆಯ ಪ್ಲಾಸ್ಟಿಕ್ ಹೊದಿಕೆ ಬರತೊಡಗಿದ್ದು, ಇದರ ಪರಿಣಾಮ … Continue reading ನೇಪಥ್ಯಕ್ಕೆ ಸರಿದ ಗೊರಬು: ಗ್ರಾಮೀಣ ಭಾಗದವರ ಸಾಂಪ್ರದಾಯಿಕ ಕೊಡೆಗಿಲ್ಲ ಬೇಡಿಕೆ