ಸುದೀಪ್​ ಜಾಗಕ್ಕೆ ಗೋಪಿಚಂದ್​ ಬರ್ತಾರಾ? ಹೀಗೊಂದು ಹೊಸ ಸುದ್ದಿ

ಹೈದರಾಬಾದ್​: ಯಾವಾಗ ಮಲಯಾಳಂನ ಸೂಪರ್​ ಹಿಟ್​ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ’ ತೆಲುಗಿಗೆ ರೀಮೇಕ್​ ಆಗುತ್ತದೆ ಮತ್ತು ಪವನ್ ಕಲ್ಯಾಣ್​ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಯಿತೋ, ಆಗಿನಿಂದ ಪೃಥ್ವಿರಾಜ್​ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಭವವಾಯಿತು. ಇದನ್ನೂ ಓದಿ: ಸಿನಿಮಾ ಆಯ್ತು ಮೂಕನ ಮಕ್ಕಳು – ಮಾಸ್ತಿ ಅವರ ಜನಪ್ರಿಯ ಕೃತಿ ಬೆಳ್ಳೆತೆರೆಗೆ ಮೊದಲಿಗೆ ಪೃಥ್ವಿರಾಜ್​ ಮಾಡಿದ ಪಾತ್ರವನ್ನು ರಾಣಾ ದಗ್ಗುಬಾಟಿ ಮಾಡುತ್ತಾರೆ ಎಂಬ ವಿಷಯ ಕೇಳಿಬಂದಿತ್ತು. ಆದರೆ, ಚಿತ್ರತಂಡದವರಾಗಲೀ, ರಾಣಾ ಆಗಲೀ ಈ ಚಿತ್ರದ … Continue reading ಸುದೀಪ್​ ಜಾಗಕ್ಕೆ ಗೋಪಿಚಂದ್​ ಬರ್ತಾರಾ? ಹೀಗೊಂದು ಹೊಸ ಸುದ್ದಿ