ಒಂದೇ ದಿನದಲ್ಲಿ 90 ಬಿಲಿಯನ್ ಡಾಲರ್‌ ಕಳೆದುಕೊಂಡ ಗೂಗಲ್!

ಬೆಂಗಳೂರು: ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಒಂದು ದಿನದೊಳಗೆ 90 ಬಿಲಿಯನ್ ಡಾಲರ್​​​ಗಳನ್ನು ಕಳೆದುಕೊಂಡಿದೆ. ಗೂಗಲ್​​​​​ನ ಜನರೇಟಿವ್ ಎಐನಿಂದಾಗಿ ಆಲ್ಫಾಬೆಟ್‌ ಅತಿದೊಡ್ಡ ನಷ್ಟ ಕಂಡಿದೆ. ಫೋರ್ಬ್ಸ್ ವರದಿಯ ಪ್ರಕಾರ, ಕಂಪನಿಯ ಷೇರುಗಳು ಶೇಕಡ 4.5 ರಷ್ಟು ಕುಸಿದು $138.75 ಮಿಲಿಯನ್‌ಗೆ ತಲುಪಿದೆ. ಜನವರಿ 5 ರಿಂದ ಆಲ್ಫಾಬೆಟ್ ಷೇರುಗಳು ಕಡಿಮೆ ಬೆಲೆಗೆ ದಾಖಲಾಗಿದೆ. ವರದಿಯ ಪ್ರಕಾರ, ಕಂಪನಿಯ ಷೇರುಗಳು ಮತ್ತು ಮಾರುಕಟ್ಟೆ ಮೌಲ್ಯದ ಕುಸಿತವು ಗೂಗಲ್ ಎಐ ಟೂಲ್ ಜೆಮಿನಿ ಹಲವಾರು ವಿವಾದಗಳನ್ನು ಮಾಡಿಕೊಂಡ ಸಮಯದಲ್ಲಿ ಕಂಡುಬಂದಿದೆ. ಗೂಗಲ್​​​​​ನ … Continue reading ಒಂದೇ ದಿನದಲ್ಲಿ 90 ಬಿಲಿಯನ್ ಡಾಲರ್‌ ಕಳೆದುಕೊಂಡ ಗೂಗಲ್!