AI ಮೂಲಕ ಸುದ್ದಿ ಬರೆಯಲು ಗೂಗಲ್ ಪ್ರಯತ್ನ! ಪತ್ರಕರ್ತರೊಂದಿಗೆ ಮಾತುಕತೆಗೆ ಮುಂದಾದ ಟೆಕ್​ ದೈತ್ಯ…

ನವದೆಹಲಿ: ಗೂಗಲ್​ ತನ್ನ ಕೃತಕ ಬುದ್ಧಿಮತ್ತೆ ಮಾದರಿಯ ಮೂಲಕ ಸುದ್ದಿಗಳನ್ನು ಬರೆಯಲು ಸಹಾಯ ಮಾಡಲು ಪ್ರಮುಖ ಪತ್ರಕರ್ತರೊಂದಿಗೆ ಸಂಪರ್ಕದಲ್ಲಿದೆ ಎಂದು ವರದಿಯಾಗಿದೆ. ತಯಾರಾಗಲಿರುವ ಕೃತಕ ಬುದ್ಧಿಮತ್ತೆ ಅದು ಸರಿಯಾದ ಲೇಖನಗಳನ್ನು ಹೊರಹಾಕಲಿದೆ ಎನ್ನಲಾಗಿದೆ. ವಾಷಿಂಗ್ಟನ್ ಪೋಸ್ಟ್, ವಾಲ್ ಸ್ಟ್ರೀಟ್ ಜರ್ನಲ್-ಮಾಲೀಕ ನ್ಯೂಸ್ ಕಾರ್ಪ್, NYT, ಸೇರಿದಂತೆ ಇತರ ಮಾಧ್ಯಮ ಸಂಸ್ಥೆಗಳೊಂದಿಗೆ ಗೂಗಲ್ ಹೊಸ AI ಉಪಕರಣದ ಕುರಿತು ಚರ್ಚೆಗಳನ್ನು ನಡೆಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ‘ನೂತನ ಜವಾಬ್ದಾರಿಯುತ ತಂತ್ರಜ್ಞಾನವನ್ನು ಪ್ರಸ್ತುತಪಡಿಸುವ ಹಿರಿಯ ಮಾಧ್ಯಮ ಕಾರ್ಯನಿರ್ವಾಹಕರಿಗೆ … Continue reading AI ಮೂಲಕ ಸುದ್ದಿ ಬರೆಯಲು ಗೂಗಲ್ ಪ್ರಯತ್ನ! ಪತ್ರಕರ್ತರೊಂದಿಗೆ ಮಾತುಕತೆಗೆ ಮುಂದಾದ ಟೆಕ್​ ದೈತ್ಯ…