ಈ ನೂರು ಆ್ಯಪ್​ಗಳನ್ನು ಹಾಗೇ ಬಿಟ್ಟಿದ್ದಿದ್ದರೆ ಅದೆಷ್ಟು ಜನ ಹಣ ಕಳೆದುಕೊಂಡಿರುತ್ತಿದ್ದರೋ?!

ನವದೆಹಲಿ: ಆನ್​ಲೈನ್​ ಫ್ರಾಡ್​ಗಳ ಪಟ್ಟಿಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಮತ್ತೊಂದು ವಂಚನಾ ವಿಧಾನ ಎಂದರೆ ಅದು ಲೋನ್​ ಆ್ಯಪ್ಸ್​. ಹೌದು.. ಇನ್​ಸ್ಟಂಟ್​ ಲೋನ್​ ನೀಡುವ ನೆಪದಲ್ಲಿ ಅಕ್ರಮ ಎಸಗುತ್ತಿರುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವೊಂದು ಆ್ಯಪ್​ಗಳು ಆತಂಕಕಾರಿಯಾಗಿ ಪರಿಣಮಿಸಿದ್ದು, ಅವುಗಳನ್ನು ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದುಹಾಕಲಾಗಿದೆ. ಈ ಕುರಿತ ಮಾಹಿತಿಯನ್ನು ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವೇ ನೀಡಿದೆ. ಲೋನ್ ಆ್ಯಪ್​ಗಳ ಮೂಲಕ ನಡೆಯುತ್ತಿರುವ ಆರ್ಥಿಕ ಅಕ್ರಮಗಳ ಕುರಿತು ಏನು ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಲೋಕಸಭೆಯಲ್ಲಿ ಕೇಳಲಾದ … Continue reading ಈ ನೂರು ಆ್ಯಪ್​ಗಳನ್ನು ಹಾಗೇ ಬಿಟ್ಟಿದ್ದಿದ್ದರೆ ಅದೆಷ್ಟು ಜನ ಹಣ ಕಳೆದುಕೊಂಡಿರುತ್ತಿದ್ದರೋ?!