2022ರಲ್ಲಿ ಭಾರತೀಯರು ಗೂಗಲ್​ನಲ್ಲಿ ಹುಡುಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಬೆಂಗಳೂರು: ಭಾರತದ ಜನಸಂಖ್ಯೆ 135 ಕೋಟಿ ಇದೆ. ಬಹುತೇಕ ಎಲ್ಲರ ಕೈಯಲ್ಲೂ ಮೊಬೈಲ್​ ಫೋನ್​ ಇದ್ದೇ ಇರುತ್ತೆ. ಇನ್ನು ಗೂಗಲ್​ ಇಲ್ಲದ ಫೋನ್​ ಎಂದಾದರೂ ಕೇಳಿದ್ದೀರಾ? ಗೂಗಲ್​ ಇದ್ದೆಡೆ ಸರ್ಚ್​ ಹಿಸ್ಟರಿ ಇದ್ದೇ ಇರುವುದಯ್ಯಾ… ಹಾಗಾದರೆ ಈ ವರ್ಷ ಜನ ಏನೇನು ಸರ್ಚ್​​ ಮಾಡಿದ್ದಾರೆ? ಸುದ್ದಿ ಇಲ್ಲಿದೆ ನೋಡಿ ಗೂಗಲ್​ ಸಂಸ್ಥೆ ಪ್ರತೀ ವರ್ಷ ಜನರು ಏನೇನು ಹುಡುಕುತ್ತಾರೆ, ಎನ್ನುವುದರ ವಿಸ್ತೃತ ವರದಿ ತಯಾರಿಸಿ ಬಿಡುಗಡೆ ಮಾಡುತ್ತೆ. 2022ರಲ್ಲಿ ಭಾರತದಲ್ಲಿ ಜನರು ಏನೇನು ಹುಡುಕಿದ್ದಾರೆ ಎನ್ನುವುದರ ವದಿಯೂ … Continue reading 2022ರಲ್ಲಿ ಭಾರತೀಯರು ಗೂಗಲ್​ನಲ್ಲಿ ಹುಡುಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ…