ಪ್ಲೇ ಸ್ಟೋರ್‌ನಿಂದ ಸಾವಿರಾರು ಅಪ್ಲಿಕೇಶನ್‌ ತೆಗೆದುಹಾಕಿದ ಗೂಗಲ್

ಬೆಂಗಳೂರು: ತಂತ್ರಜ್ಞಾನದ ಈ ಯುಗದಲ್ಲಿ, ಸೈಬರ್ ಅಪರಾಧಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಆನ್‌ಲೈನ್ ವಂಚನೆಯಂತಹ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಿವೆ. ಇದೀಗ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಸರ್ಕಾರ ಕಟ್ಟುನಿಟ್ಟಾಗಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಭಾರತ ಸರ್ಕಾರವು ಪ್ಲೇ ಸ್ಟೋರ್‌ನಿಂದ ವಂಚನೆ ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವಂತೆ ಗೂಗಲ್‌ಗೆ ಮನವಿ ಮಾಡಿತ್ತು. ಸರ್ಕಾರದ ಬೇಡಿಕೆಯಂತೆ ಗೂಗಲ್ ಪ್ಲೇ ಸ್ಟೋರ್‌ನಿಂದ ಸುಮಾರು 2,500 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ.    ವಿತ್ತ ಸಚಿವೆ … Continue reading ಪ್ಲೇ ಸ್ಟೋರ್‌ನಿಂದ ಸಾವಿರಾರು ಅಪ್ಲಿಕೇಶನ್‌ ತೆಗೆದುಹಾಕಿದ ಗೂಗಲ್