ಟ್ರ್ಯಾಕ್ ಮೈ ವೈಫ್​’ಸ್ ಫೋನ್ ಅಂತ ಗೂಗಲ್ ಸರ್ಚ್ ಮಾಡ್ತಿದ್ದೀರಾ?: ನಿಮಗೊಂದು ಶಾಕಿಂಗ್​ ಸುದ್ದಿ ಇಲ್ಲಿದೆ!

ಗಂಡನ ಮೇಲೊಂದು ಕಣ್ಣಿಡಿ, ಪತ್ನಿಯ ಫೋನ್ ಟ್ರ್ಯಾಕ್ ಮಾಡುವುದು ಹೇಗೆ ಎಂದೆಲ್ಲ ಗೂಗಲ್​ನಲ್ಲಿ ಸರ್ಚ್ ಮಾಡ್ತಿದ್ದೀರಾ?! ಕೂಡಲೇ ಟ್ರ್ಯಾಕ್​ ಯುವರ್ ವೈಫ್’ಸ್ ಫೋನ್, ಸ್ಪೈ ಆನ್ ಯುವರ್ ಹಸ್ಪೆಂಡ್​, ಹೌ ಟು ಕ್ಯಾಚ್​ ಚೀಟಿಂಗ್ ಸ್ಪೌಸ್​ ವಿತ್​ ದಿಸ್ ಸೆಲ್ ಫೋನ್​, ಟ್ರ್ಯಾಕ್ ಮೈ ವೈಫ್​’ಸ್ ಫೋನ್​, ವಾಂಟು ಟು ಸ್ಪೈ ಆನ್ ಯುವರ್ ವೈಫ್​? ಎಂಬಿತ್ಯಾದಿ ಸಾಲುಗಳುಳ್ಳ ಮಾಹಿತಿಗಳು ಗೂಗಲ್​ನಲ್ಲಿ ಕೂಡಲೇ ನಿಮ್ಮ ಎದುರು ಕಾಣಿಸಿಕೊಳ್ಳುವುದಲ್ಲವೆ! ಇಂತಹ ವಿಷಯಗಳನ್ನು ಸರ್ಚ್ ಮಾಡುವವರಿಗೊಂದು ಬ್ಯಾಡ್ ನ್ಯೂಸ್ ಇಲ್ಲಿದೆ! … Continue reading ಟ್ರ್ಯಾಕ್ ಮೈ ವೈಫ್​’ಸ್ ಫೋನ್ ಅಂತ ಗೂಗಲ್ ಸರ್ಚ್ ಮಾಡ್ತಿದ್ದೀರಾ?: ನಿಮಗೊಂದು ಶಾಕಿಂಗ್​ ಸುದ್ದಿ ಇಲ್ಲಿದೆ!