ಗುಡ್​ ಟಚ್​.. ಬ್ಯಾಡ್​ ಟಚ್​ ಮುಗೀತು…, ಶಾಲೆಗಳಲ್ಲಿನ್ನು ‘ನೋ ಟಚ್​’ ಮಂತ್ರ

ಬೆಂಗಳೂರು: ಈಗಾಗಲೇ ಮನೆಯಲ್ಲೇ ಬಂಧಿಯಾಗಿರುವ ಮಕ್ಕಳ ಬಾಲ್ಯವನ್ನೇ ಕರೊನಾ ಕಸಿಯುತ್ತಿದೆ. ಇನ್ನು, ಶಾಲೆ ಶುರುವಾದರೂ ಅಲ್ಲಿನ ಸಂತೋಷವನ್ನು ಈ ವೈರಸ್​ ಕಿತ್ತು ಕೊಳ್ಳಲಿದೆ. ಮುಟ್ಟಂಗಿಲ್ಲ, ಮಾತಾಡಂಗಿಲ್ಲ, ಕೆಮ್ಮೋದಂತೂ ಮೊದಲೇ ಇಲ್ಲ…. ಎಲ್ಲವನ್ನೂ ಸನ್ನೆಯಲ್ಲಿಯೇ ಸಂಭಾಷಿಸಬೇಕಾದ ಅನಿವಾರ್ಯತೆ ಮಕ್ಕಳದ್ದಾಗಲಿದೆ. ಈ ಹಿಂದೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಹೆಚ್ಚಾದಾಗ ಎಲ್ಲ ಶಾಲೆಗಳಲ್ಲೂ “ಗುಡ್​ ಟಚ್​ ಬ್ಯಾಡ್​ ಟಚ್​” ಅಭಿಯಾನವನ್ನು ನಡೆಸಲಾಗಿತ್ತು. ನಾಟಕ, ರೂಪಕ… ಸೇರಿ ಸಾಂಸ್ಕೃತಿಕ ವೈವಿಧ್ಯದ ಮೂಲಕ ಮಕ್ಕಳಿಗೆ ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂಬ ಬಗ್ಗೆ … Continue reading ಗುಡ್​ ಟಚ್​.. ಬ್ಯಾಡ್​ ಟಚ್​ ಮುಗೀತು…, ಶಾಲೆಗಳಲ್ಲಿನ್ನು ‘ನೋ ಟಚ್​’ ಮಂತ್ರ