ಆರ್​ಆರ್​ಆರ್ ಟ್ರೇಲರ್​ಗೆ ಬಹುಪರಾಕ್; ಜ. 7ಕ್ಕೆ ಸಿನಿಮಾ ರಿಲೀಸ್

ಬೆಂಕಿ ಸೀಳಿ ಬರುವ ಬಿಲ್ಲು, ದೈತ್ಯ ಹುಲಿಯ ಜತೆಗಿನ ಸೆಣಸಾಟ, ಗ್ರಾಫಿಕ್ಸ್ ಕುಸುರಿ.. ಕಿಕ್ಕೇರಿಸುವ ಕೀರವಾಣಿ ಸಂಗೀತ.. ಹೀಗೆ ಹತ್ತು ಹಲವು ವಿಶೇಷತೆಗಳಿಂದ ಗಮನ ಸೆಳೆದಿದೆ ‘ಆರ್​ಆರ್​ಆರ್’ ಚಿತ್ರದ ಟ್ರೇಲರ್. ಇಡೀ ಭಾರತೀಯ ಸಿನಿಮಾರಂಗ ಮತ್ತು ಪ್ರೇಕ್ಷಕ ವರ್ಗ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಗುರುವಾರ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಯೂಟ್ಯೂಬ್​ನಲ್ಲಿ ಟ್ರೆಂಡ್ ಸೃಷ್ಟಿಸುವುದರ ಜತೆಗೆ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮೇಕಿಂಗ್​ನಿಂದ ಹಿಡಿದು, ಟ್ರೇಲರ್​ನಲ್ಲಿನ ಪ್ರತೀ ಫ್ರೇಮ್ … Continue reading ಆರ್​ಆರ್​ಆರ್ ಟ್ರೇಲರ್​ಗೆ ಬಹುಪರಾಕ್; ಜ. 7ಕ್ಕೆ ಸಿನಿಮಾ ರಿಲೀಸ್