ರಾಜ್ಯದ ದಾಳಿಗೆ ಮಹಾ ಕುಸಿತ

|ಅವಿನಾಶ್ ಜೈನಹಳ್ಳಿ ಮೈಸೂರು: ದಿನದ ಆರಂಭದಲ್ಲಿ ಬೌಲಿಂಗ್​ಗೆ ನೆರವಾಗುತ್ತಿದ್ದ ಪಿಚ್​ನ ಲಾಭ ಗಿಟ್ಟಿಸಿಕೊಂಡ ಆತಿಥೇಯ ಕರ್ನಾಟಕದ ಬೌಲರ್​ಗಳು ರಣಜಿ ಟ್ರೋಫಿಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮೊದಲ ದಿನದ ಗೌರವ ಸಂಪಾದಿಸಿದರು. ಪ್ರವಾಸಿ ಮಹಾರಾಷ್ಟ್ರ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಕರ್ನಾಟಕ ಮೊದಲ ದಿನದಾಟದಲ್ಲೇ ಆರಂಭಿಕ ಆಘಾತದ ನಡುವೆಯೂ ಇನಿಂಗ್ಸ್ ಮುನ್ನಡೆಯ ಹಾದಿಯಲ್ಲಿದೆ. ಮೊದಲ ದಿನವೇ ಒಟ್ಟು 13 ವಿಕೆಟ್​ಗಳು ಉರುಳಿದವು. ಗ್ಲೇಡ್ಸ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಮಹಾರಾಷ್ಟ್ರ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತು. ಜೆ.ಸುಚಿತ್ … Continue reading ರಾಜ್ಯದ ದಾಳಿಗೆ ಮಹಾ ಕುಸಿತ