ಸ್ಥೂಲಕಾಯದವರಿಗೆ ಸಿಹಿ ಸುದ್ದಿ: ಅಮೆರಿಕದ ತೂಕ ಕರಗಿಸುವ ಔಷಧ ತಯಾರಿಕೆ ಕಂಪನಿ ಬರಲಿದೆ ಭಾರತಕ್ಕೆ

ನವದೆಹಲಿ: ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಒಂದು ಸಿಹಿ ಸುದ್ದಿಯಿದೆ. ವಾಸ್ತವವಾಗಿ, ಅಮೆರಿಕದ ಫಾರ್ಮಾಸ್ಯುಟಿಕಲ್ ಕಂಪನಿ ಎಲಿ ಲಿಲ್ಲಿ ಮತ್ತು ಕಂಪನಿಯ ಪ್ರಸಿದ್ಧ ತೂಕ ನಷ್ಟ ಔಷಧ ಭಾರತದಲ್ಲಿ ಲಾಂಚ್ ಆಗಲಿದೆ. ಕಂಪನಿಯ ಈ ಔಷಧಿಯ ಹೆಸರು ಮೊಂಜಾರೊ. ಕಂಪನಿಯ ಸಿಇಒ ಡೇವಿಡ್ ರಿಕ್ಸ್ ಪ್ರಕಾರ, ಈ ಔಷಧಿಯನ್ನು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಅಮೆರಿಕದಲ್ಲಿ ಎಲಿ ಲಿಲ್ಲಿ ತೂಕ ನಷ್ಟಕ್ಕೆ ಜೆಪ್​ಬಾಂಡ್ ರೂಪದಲ್ಲಿ ಮಾರಾಟ ಮಾಡುತ್ತಾರೆ. ಇದು ವಿಶ್ವದ ಅತ್ಯಮೂಲ್ಯ ಔಷಧ ಕಂಪನಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ … Continue reading ಸ್ಥೂಲಕಾಯದವರಿಗೆ ಸಿಹಿ ಸುದ್ದಿ: ಅಮೆರಿಕದ ತೂಕ ಕರಗಿಸುವ ಔಷಧ ತಯಾರಿಕೆ ಕಂಪನಿ ಬರಲಿದೆ ಭಾರತಕ್ಕೆ