ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಅಮೆರಿಕದಲ್ಲಿ STEM ಉನ್ನತ ವ್ಯಾಸಂಗಕ್ಕೆ ‘ಖ್ವಾಡ್​ ಫೆಲೋಶಿಪ್​’

ವಾಷಿಂಗ್ಟನ್​​: ಅಮೆರಿಕದಲ್ಲಿ ಸ್ಟೆಮ್​​ ಪ್ರೋಗ್ರಾಂಗಳಲ್ಲಿ ಉನ್ನತ ವ್ಯಾಸಂಗ ನಡೆಸುವ ಅಪೇಕ್ಷೆಯುಳ್ಳ ನಾಲ್ಕು ದೇಶಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಬಂದಿದೆ. ಖ್ವಾಡ್​ ರಾಷ್ಟ್ರಗಳಾದ ಭಾರತ, ಜಪಾನ್​, ಆಸ್ಟ್ರೇಲಿಯ ಮತ್ತು ಅಮೆರಿಕದಿಂದ ತಲಾ 25 ವಿದ್ಯಾರ್ಥಿಗಳಿಗೆ ಪ್ರತಿವರ್ಷ “ಖ್ವಾಡ್​ ಫೆಲೋಶಿಪ್​” ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಶುಕ್ರವಾರ ವಾಷಿಂಗ್ಟನ್​ನ ವೈಟ್​ಹೌಸ್​ನಲ್ಲಿ ನಡೆದ ಖ್ವಾಡ್​ ನಾಯಕರ ಸಭೆಯಲ್ಲಿ ಬಿಡೆನ್​ ಈ ಘೋಷಣೆ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್ ಮತ್ತು ಜಪಾನಿನ … Continue reading ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಅಮೆರಿಕದಲ್ಲಿ STEM ಉನ್ನತ ವ್ಯಾಸಂಗಕ್ಕೆ ‘ಖ್ವಾಡ್​ ಫೆಲೋಶಿಪ್​’