ಮುಟ್ಟಿನ ದೋಷ ಮತ್ತು ಹೊಟ್ಟೆಯ ಬೊಜ್ಜಿಗೆ ಇದು ರಾಮಬಾಣ!

ಕಿಬ್ಬೊಟ್ಟೆಯ ಮತ್ತು ಗರ್ಭಾಶಯದ ಅಂಗಗಳಿಗೆ ಉತ್ತಮ ಮಸಾಜ್​, ವ್ಯಾಯಾಮ ದೊರಕುವ ಆಸನವೇ ಮಂಡೂಕಾಸನ. ಮಂಡೂಕ ಎಂದರೆ ಸಂಸ್ಕೃತದಲ್ಲಿ ಕಪ್ಪೆ ಎಂದು. ಕಪ್ಪೆಯ ಆಕಾರವನ್ನು ಹೋಲುವ ಭಂಗಿ ಇದು. ಸ್ತ್ರೀಯರ ಮುಟ್ಟಿನ ದೋಷಗಳನ್ನು ನಿವಾರಣೆ ಮಾಡುವಲ್ಲಿ, ಹೊಟ್ಟೆಯ ಬೊಜ್ಜು ಕರಗಿಸುವಲ್ಲಿ ಸಹಾಯಕವಾದ ಆಸನವಿದು. ಅಭ್ಯಾಸ ಕ್ರಮ : ಕಾರ್ಪೆಟ್​ ಮೇಲೆ ಮಂಡಿಗಳನ್ನು ಮಡಿಸಿಕೊಂಡು ಕೂರುವುದು. ಮಂಡಿಗಳನ್ನು ವಿಸ್ತರಿಸಿ, ಹಸ್ತವನ್ನು ನೆಲದ ಮೇಲೆ ಊರುವುದು. ಉಸಿರನ್ನು ತೆಗೆದುಕೊಳ್ಳುತ್ತಾ ಹಿಂದಕ್ಕೆ ಬಾಗಿ, ಉಸಿರು ಬಿಡುತ್ತಾ ನಿಧಾನವಾಗಿ ಮುಂದಕ್ಕೆ ಶಿಸ್ತುಬದ್ಧವಾಗಿ ಬಾಗಬೇಕು. ಈ … Continue reading ಮುಟ್ಟಿನ ದೋಷ ಮತ್ತು ಹೊಟ್ಟೆಯ ಬೊಜ್ಜಿಗೆ ಇದು ರಾಮಬಾಣ!