ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಚಿನ್ನದ ಟಾಯ್ಲೆಟ್!

ಮಾಸ್ಕೋ: ಸರ್ಕಾರಿ ಅಧಿಕಾರಿಗಳೆಂದರೆ ಲಂಚ ಪಡೆದೇ ಪಡೆಯುತ್ತಾರೆ ಎನ್ನುವ ಹಣೆಪಟ್ಟಿ ಒಂದು ಮೊದಲಿನಿಂದಲೂ ಬಂದುಬಿಟ್ಟಿದೆ. ಆದರೆ ಕೆಲವು ಅಧಿಕಾರಿಗಳಂತೂ ನಾವು ಊಹಿಸಲೂ ಅಸಾಧ್ಯವೆನಿಸುವಷ್ಟು ಲಂಚ ಪಡೆದುಕೊಂಡು ಅದ್ಧೂರಿ ಜೀವನ ನಡೆಸುವವರೂ ಇದ್ದಾರೆ. ಅದೇ ರೀತಿ ಲಂಚದ ಹಣದಿಂದ ಜೀವನ ನಡೆಸುತ್ತಿದ್ದ ಅಧಿಕಾರಿಯೊಬ್ಬ ಇದೀಗ ತನಿಖಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ರಷ್ಯಾದ ಟ್ರಾಫಿಕ್ ಪೊಲೀಸ್ ಆಗಿರುವ ಅಲೆಕ್ಸಿ ಸಫೊನೊವ್ ಸಿಕ್ಕಿಬಿದ್ದಿರುವ ಅಧಿಕಾರಿ. ಈತ ತನ್ನ ಕೆಲ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು, ಕ್ರಿಮಿನಲ್ ಗ್ಯಾಂಗ್​ಗಳ ಬೆಂಬಲಕ್ಕೆ ನಿಂತಿದ್ದನಂತೆ. ಯಾವುದೇ ಕ್ರಿಮಿನಲ್ ಕೆಲಸ ಮಾಡಿಕೊಂಡು … Continue reading ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಚಿನ್ನದ ಟಾಯ್ಲೆಟ್!