ಚಿನ್ನದ ಕುದುರೆ… ನಿಜವಾಗಿಯೂ ಅಸ್ತಿತ್ವದಲ್ಲಿದೆ/ ವೇಗದಲ್ಲೂ ಮುಂದು ಶಕ್ತಿಯೂ ಅಪಾರ

ಚಿನ್ನದ ಕುದುರೆ ಬಗೆಗೆ ಎಂದಾದರೂ ನೋಡಿದ್ದೀರಾ? ಜಾನಪದ ಕಥೆಗಳಲ್ಲೋ, ಪುರಾಣದಲ್ಲೋ ಇಂತಹ ಕುದುರೆಗಳ ಪ್ರಸ್ತಾಪವಿರಬಹುದು. ಬಂಗಾರದಿಂದ ತಯಾರಿಸಿದ ಗೊಂಬೆ ಕುದುರೆ ನೋಡಿರಬಹುದು. ಆದರೆ ನಿಜವಾಗಿಯೂ ಚಿನ್ನದಂತೆ ಕಂಗೊಳಿಸುವ ಕುದುರೆ ಇದೆ. ಅದೇ ಅಖಾಲ್-ಟೆಕೆ ತುರ್ಕಮೆನ್ ಕುದುರೆ. “ಗೋಲ್ಡನ್ ಹಾರ್ಸಸ್” ಎಂದು ಪ್ರೀತಿಯಿಂದಲೇ ಇದನ್ನು ಕರೆಯಲಾಗುತ್ತದೆ. ತುರ್ಕಮೆನಿಸ್ತಾನ್‌ನ ಶುಷ್ಕ ಪ್ರದೇಶದಿಂದ ಬಂದ ಈ ಕುದುರೆಯ ಆಕರ್ಷಣೆ ಅದ್ಭುತ. ಇದರ ಮೈಬಣ್ಣದ ಹೊಳಪು ಚಿನ್ನದ ಲೋಹದಂತೆ ಮಿಂಚುತ್ತದೆ. ಹೀಗಾಗಿಯೇ ಇದು ಪ್ರಪಂಚದಾದ್ಯಂತ ಜನರ ಗಮನವನ್ನು ಸೆಳೆಯುತ್ತಿದೆ. ಸೂರ್ಯನ ಬೆಳಕಿನಲ್ಲಿ ಚಿನ್ನವನ್ನು … Continue reading ಚಿನ್ನದ ಕುದುರೆ… ನಿಜವಾಗಿಯೂ ಅಸ್ತಿತ್ವದಲ್ಲಿದೆ/ ವೇಗದಲ್ಲೂ ಮುಂದು ಶಕ್ತಿಯೂ ಅಪಾರ