2024 ರಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ, ಬೆಳ್ಳಿ ದರ…ತಜ್ಞರು ಹೇಳಿದ್ದೇನು?

ನವದೆಹಲಿ: 2024 ವರ್ಷಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಸರಕು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಪರಿಸ್ಥಿತಿ ಹೇಗಿರುತ್ತದೆ?, ಚಿನ್ನ ಹೊಳೆಯುತ್ತದೆಯೇ ಮತ್ತು ಬೆಳ್ಳಿಯಲ್ಲಿ ಎಷ್ಟು ಏರಿಕೆಯಾಗುವ ಸಾಧ್ಯತೆಯಿದೆ? ಈ ಬಗ್ಗೆ ಸರಕು ಮಾರುಕಟ್ಟೆ ತಜ್ಞರು ಉತ್ತರಿಸಿದ್ದಾರೆ. ಸರಕು ಮಾರುಕಟ್ಟೆಯಲ್ಲಿ ಹೂಡಿಕೆ ಮತ್ತು ಚಿನ್ನ ಹಾಗೂ ಬೆಳ್ಳಿಯ ಬೆಲೆಗಳ ಬಗ್ಗೆ ಕೆಲವು ಸಾಧ್ಯತೆಗಳನ್ನು ವ್ಯಕ್ತಪಡಿಸಿರುವ ತಜ್ಞರು, 2023 ರ ಆರಂಭದಲ್ಲಿ ಚಿನ್ನದ ಬೆಲೆ ಏರಿಳಿತವನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ.   ಈಗ 2024 ರಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಯುಎಸ್ ಆರ್ಥಿಕತೆ … Continue reading 2024 ರಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ, ಬೆಳ್ಳಿ ದರ…ತಜ್ಞರು ಹೇಳಿದ್ದೇನು?