ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​!

ಬೆಂಗಳೂರು: ಕಳೆದ ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. ಫೆಬ್ರವರಿಯ ಈ ವಾರದಲ್ಲಿ ಚಿನ್ನದ ದರ 10 ಗ್ರಾಂಗೆ 50 ಸಾವಿರದ ಕೆಳಗೇ ಇದ್ದು ಚಿನ್ನಾಭರಣ ಪ್ರಿಯರು ಶಾಪಿಂಗ್​ ಮೂಡ್​ನಲ್ಲಿದ್ದಾರೆ. ಅಂದ ಹಾಗೆ ಇಂದು ಚಿನ್ನದ ದರ ಎಷ್ಟಿದೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.. ಶನಿವಾರದಂದು ಬೆಂಗಳೂರಿನದಲ್ಲಿ 22 ಕ್ಯಾರೆಟ್​ ಚಿನ್ನದ ದರದಲ್ಲಿ 55 ರೂಪಾಯಿ ಮತ್ತು 24 ಕ್ಯಾರೆಟ್​ ಚಿನ್ನದ ದರದಲ್ಲಿ 60 ರೂಪಾಯಿ (ಗ್ರಾಂಗೆ) ಇಳಿಕೆ ಕಂಡುಬಂದಿದೆ. ಈ ಮೂಲಕ … Continue reading ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​!