ಈ ಪಾನ್​ ಬೆಲೆ 600 ರೂಪಾಯಿ! ಇದರೊಳಗೆ ಅಂತದ್ದೇನಿದೆ ಎಂದು ಕೇಳುವವರಿಗೆ ಇಲ್ಲಿದೆ ಉತ್ತರ

ನವದೆಹಲಿ: ಊಟವಾದ ಮೇಲೆ ಪಾನ್​ ಬೇಕೇಬೇಕು ಎನ್ನುವವರು ಅನೇಕರಿದ್ದಾರೆ. ಆದರೆ ಈ ಪಾನ್​ ಅಂಗಡಿಗೆ ಹೋದವರು ಒಂದು ಪಾನ್​ಗೆ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟರೂ ಬಿಡಬಹುದು. ಏಕೆಂದರೆ ಇಲ್ಲಿನ ಆ ಒಂದು ಪಾನ್​ ಬೆಲೆ ಬರೋಬ್ಬರಿ 600 ರೂಪಾಯಿ! ಹೌದು! ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂತದ್ದೊಂದು ಪಾನ್​ ಕಾರ್ನರ್​ ಇದೆ. ಅದರ ಹೆಸರು ಯಮೂಸ್​ ಪಂಚಾಯತ್​. ಇಲ್ಲಿ ರಫೆಲ್ಲೋ ಗೋಲ್ಡ್​ ಪಾನ್​ ತುಂಬಾ ವಿಶೇಷವಂತೆ. ಈ ವಿಶೇಷ ಪಾನ್​ನ ಬೆಲೆ 600 ರೂಪಾಯಿ. ಅಂದ ಹಾಗೆ ಈ … Continue reading ಈ ಪಾನ್​ ಬೆಲೆ 600 ರೂಪಾಯಿ! ಇದರೊಳಗೆ ಅಂತದ್ದೇನಿದೆ ಎಂದು ಕೇಳುವವರಿಗೆ ಇಲ್ಲಿದೆ ಉತ್ತರ