ದೇವಾಲಯದ ಮೇಲಿದ್ದ ಒಂದು ಕೆಜಿ ಚಿನ್ನದ ಕಲಶ ಬೆಳಿಗ್ಗೆಯಾಗುವಷ್ಟರಲ್ಲಿ ನಾಪತ್ತೆ..!

ಗುಡಿವಾಡ: ಇತ್ತೀಚೆಗೆ ನೆರೆಯ ರಾಜ್ಯಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿರ್ಜನ ಪ್ರದೇಶಗಳಲ್ಲಿನ ಬೀಗ ಹಾಕಿರುವ ಮನೆ, ದೇವಸ್ಥಾನಗಳು ಕಳ್ಳತನಕ್ಕೆ ಗುರಿಯಾಗುತ್ತಿವೆ. ಸದ್ಯ, ಇಂತಹುದೇ ಪ್ರಕರಣವೊಂದು ನಡೆದಿದ್ದು ದೇವಸ್ಥಾನದ ಮೇಲಿದ್ದ ಒಂದು ಕೆಜಿ ತೂಕದ ಚಿನ್ನದ ಕಲಶವೇ ನಾಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿ ನಡೆದಿದೆ. ಗ್ರಾಮದ ಶಿವ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿರುವ ಬಾಲಾ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಗೋಪುರದ ಮೇಲಿದ್ದ ಚಿನ್ನದ … Continue reading ದೇವಾಲಯದ ಮೇಲಿದ್ದ ಒಂದು ಕೆಜಿ ಚಿನ್ನದ ಕಲಶ ಬೆಳಿಗ್ಗೆಯಾಗುವಷ್ಟರಲ್ಲಿ ನಾಪತ್ತೆ..!