VIDEO | ಆಹಾ ಚಿನ್ನದ ಇಡ್ಲಿ…; ನಾಲಿಗೆಗೆ ರುಚಿ..ಜೇಬಿಗೆ ಕತ್ತರಿ ಬೀಳುವುದು ಪಕ್ಕಾ!

ಹೈದರಾಬಾದ್​​: ಬಹಳ ಹಿಂದಿನಿಂದಲೂ ಹೈದರಾಬಾದ್​​ ವಿಶೇಷ ಮತ್ತು ವಿಭಿನ್ನ ರುಚಿ ಹೊಂದಿರುವ ಭೋಜನಕ್ಕೆ ಹೆಸರುವಾಸಿಯಾಗಿದೆ. ಹೈದರಾಬಾದ್ ಬಿರಿಯಾನಿಯಿಂದ ಹಿಡಿದು ರುಚಿಕರವಾದ ಬೀದಿ ತಿಂಡಿಗಳವರೆಗೆ ಈ ನಗರವು ಸ್ಥಳೀಯರನ್ನು ಆಕರ್ಷಿಸುತ್ತದೆ. ಚಿನ್ನದ ಇಡ್ಲಿ: ಚಿನ್ನದ ದೋಸೆ, ಗುಲಾಬ್ ಜಾಮೂನ್ ಭಜ್ಜಿ ಮತ್ತು  ಗುಲಾಬ್ ಜಾಮೂನ್, ಬನ್ ನಂತರ ನಮ್ಮ ಗಮನ ಸೆಳೆದದ್ದು, 24 ಕ್ಯಾರಟ್ ಚಿನ್ನದ ಇಡ್ಲಿ. ಇದನ್ನೂ ಓದಿ:  ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ … Continue reading VIDEO | ಆಹಾ ಚಿನ್ನದ ಇಡ್ಲಿ…; ನಾಲಿಗೆಗೆ ರುಚಿ..ಜೇಬಿಗೆ ಕತ್ತರಿ ಬೀಳುವುದು ಪಕ್ಕಾ!