ಚಿನ್ನದ ಬೆಟ್ಟ ಪತ್ತೆ! ಬಂಗಾರಕ್ಕಾಗಿ ಮುಗಿಬಿದ್ದ ಜನರು

ಕಿನ್ಶಾಸ: ಚಿನ್ನವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದೊಂದು ರೀತಿಯ ಆರ್ಥಿಕ ಸುರಕ್ಷತೆ ಎನ್ನುತ್ತಾರೆ ಜನರು. ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 50 ಸಾವಿರ ಆಸು ಪಾಸಿಗೆ ಬಂದು ನಿಂತಿದೆ. ಹೀಗಿರುವಾಗ ಚಿನ್ನದ ಬೆಟ್ಟವೇ ನಿಮಗೆ ಸಿಕ್ಕಿಬಿಟ್ಟರೆ? ಹೌದು ಇದು ಕೇಳಲು ಆಶ್ಚರ್ಯವೆನಿಸಿದರೂ ಸತ್ಯ. ಆಫ್ರಿಕಾದ ಕಾಂಗೋ ರಾಜ್ಯದ ಲುಹಿಹಿ ಹೆಸರಿನ ಹಳ್ಳಿಯಲ್ಲಿ ಇಂತದ್ದೊಂದು ವಿಚಿತ್ರ ಬೆಟ್ಟ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮಣ್ಣಿನ ಬೆಟ್ಟವೇ ಆಗಿದ್ದರೂ ಇದರಲ್ಲಿ ಚಿನ್ನ ಅಂಶ ಅತಿ ಹೆಚ್ಚಿದೆಯಂತೆ. ಈ ಸತ್ಯ ಹಿರಬೀಳುತ್ತಿದ್ದಂತೆ, ಬೆಟ್ಟದ … Continue reading ಚಿನ್ನದ ಬೆಟ್ಟ ಪತ್ತೆ! ಬಂಗಾರಕ್ಕಾಗಿ ಮುಗಿಬಿದ್ದ ಜನರು