ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

ಬೆಂಗಳೂರು: ತವರು ಮನೆಗೆ ನನ್ನ ಪತ್ನಿ ಮತ್ತು ಪುತ್ರ ಹೋಗಿದ್ದಾರೆ. ಬರೋದು ಸ್ವಲ್ಪ ದಿನವಾಗುತ್ತೆ, ನಾನೊಬ್ಬನೇ ಒಂಟಿಯಾಗಿರುವೆ ಎಂದು ಯುವತಿಯೊಬ್ಬಳನ್ನ ಮನೆಗೆ ಕರೆಸಿಕೊಂಡ ಟೆಕ್ಕಿ ಕತೆ ಏನಾಯ್ತು ಗೊತ್ತಾ? ಉತ್ತರಹಳ್ಳಿ ಹೋಬಳಿ ಸಾಲುಹುಣಸೆ ಗ್ರಾಮದ ಅಪಾರ್ಟ್​ವೆುಂಟ್​ನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಧನಂಜಯ, ತನ್ನ ಪತ್ನಿ ಮತ್ತು ಮಗನ ಜತೆ ನೆಲೆಸಿದ್ದರು. ನ.25ರಂದು ಟೆಕ್ಕಿ ಪತ್ನಿ ತನ್ನ ಸಹೋದರನ ಮದುವೆಗೆಂದು ಮಗನ ಜತೆಗೆ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಡಿ.10ರ ರಾತ್ರಿ ಟೆಕ್ಕಿ, ತನ್ನ ಸ್ನೇಹಿತನಿಗೆ ಫ್ಲ್ಯಾಟ್​ನಲ್ಲಿ ತಾನೊಬ್ಬನೇ ಇರುವುದಾಗಿ ತಿಳಿಸಿದ್ದ. … Continue reading ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!