ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿ: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ

ನವದೆಹಲಿ: ಚಿನ್ನಾಭರಣ ಪ್ರಿಯರಿಗೆ ಸೋಮವಾರ ಶುಭ ಸುದ್ದಿ ಸಿಕ್ಕಿದೆ. ಚಿನಿವಾರು ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ದರದಲ್ಲಿ ಇಂದು 126 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಚಿನ್ನದ ದರ 46,967 ರೂಪಾಯಿಯಷ್ಟಾಗಿದೆ. ನಿನ್ನೆ ಈ ದರ 47,093 ರೂಪಾಯಿಯಾಗಿತ್ತು. ಹಾಗೆಯೇ ಬೆಳ್ಳಿ ದರದಲ್ಲಿ 97 ರೂಪಾಯಿ ಇಳಿದಿದ್ದು, ಒಂದು ಕೆಜಿ ಬೆಳ್ಳಿ ದರ 66,856 ರೂಪಾಯಿಯಾಗಿದೆ. ನಿನ್ನೆ ಈ ದರ 66,953 ರೂಪಾಯಿಯಾಗಿತ್ತು. ಬೆಂಗಳೂರಿನಲ್ಲಿ … Continue reading ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿ: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ