ಸ್ವಾತಂತ್ರ್ಯ ದಿನಾಚರಣೆ ದಿನ ಮತ್ತಷ್ಟು ಇಳಿಕೆಯಾಯ್ತು ಚಿನ್ನ, ಬೆಳ್ಳಿ ದರ

ಬೆಂಗಳೂರು: ಪ್ರತಿದಿನ ಏರಿಕೆ-ಇಳಿಕೆ ಕಾಣುತ್ತಿರುವ ಬಂಗಾರ-ಬೆಳ್ಳಿ ಉದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಬೆಳವಣಿಗೆ ಕಾಣುತ್ತಿದೆ. ದಿನಂಪ್ರತಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಬದಲಾಗುತ್ತಲೇ ಇದ್ದು ಇದೊಂದು ದಿನನಿತ್ಯ ನಡೆಯುವ ವಿದ್ಯಮಾನವಾಗಿ ಬಿಟ್ಟಿದೆ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೆಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್‌ ಡಿಟೇಲ್ಸ್‌ ತಿಳಿಯೋಣ. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54.550 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59.510 … Continue reading ಸ್ವಾತಂತ್ರ್ಯ ದಿನಾಚರಣೆ ದಿನ ಮತ್ತಷ್ಟು ಇಳಿಕೆಯಾಯ್ತು ಚಿನ್ನ, ಬೆಳ್ಳಿ ದರ