ಭಗವಂತನ ನಗು: ಮನೋಲ್ಲಾಸ

| ವೇದಾ ವಾತ್ಸಲ್ಯ ಒಂದು ದಿನ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಬಳಿ ಒಬ್ಬ ಶಿಷ್ಯನು, ‘ಮಹಾರಾಜರೆ, ನೀವು ಶ್ರೀರಾಮನನ್ನು ಮನುಷ್ಯರಂತೆಯೇ ಭಾವಿಸುತ್ತೀರಿ. ಅಂದಮೇಲೆ ಭಗವಂತನಿಗೂ ಸಾಮಾನ್ಯ ಮನುಷ್ಯರಂತೆ ನಗು ಬರುತ್ತದೆ ಅಲ್ಲವೇ?’ ಎಂದು ಕೇಳಿದ. ಮಹಾರಾಜರು ನಸುನಕ್ಕು, ‘ಹೌದು, ಖಂಡಿತಾ ಆ ಭಗವಂತನಿಗೂ ನಮ್ಮಂತೆಯೇ ನಗು ಬರುತ್ತದೆ. ಶ್ರೀರಾಮನು ಈ ಮೂರು ಪ್ರಸಂಗಗಳಲ್ಲಿ ನಗುತ್ತಾನೆ. 1-ಈ ಜಗತ್ತಿನಲ್ಲಿ ಎಲ್ಲವೂ ಭಗವಂತನ ಇಚ್ಛೆಯಿಂದಲೇ ನಡೆದಿದೆ, ನಡೆಯುತ್ತಿದೆ ಹಾಗೂ ಮುಂದೆಯೂ ನಡೆಯುವುದು. ಹೀಗಿರುವಾಗ ಎಲ್ಲವೂ ನಾನು, ನನ್ನಿಂದಲೇ ಎಂಬ ಸ್ವಾರ್ಥ … Continue reading ಭಗವಂತನ ನಗು: ಮನೋಲ್ಲಾಸ