ಹುಡುಗಿಯ ಹುಡುಗಾಟಕ್ಕೆ ಕೆರಳಿದ ಆಡು; ಹಿಂದಿನಿಂದ ಬಿತ್ತೊಂದು ಡಿಚ್ಚಿ!

ನವದೆಹಲಿ: ಸಾಮಾನ್ಯವಾಗಿ ಕೈಯಲ್ಲೊಂದು ಮೊಬೈಲ್​ಫೋನ್​ ಇದ್ದುಬಿಟ್ಟರೆ ಸಾಕು, ಕಂಡಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರೇನೂ ಕಡಿಮೆ ಇಲ್ಲ. ಅಂಥವರು ಈ ವಿಡಿಯೋ ನೋಡಲೇಬೇಕು. ಏಕೆಂದರೆ ಸೆಲ್ಫಿ ತೆಗೆದುಕೊಳ್ಳುವ ಮೊದಲು ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಆಪತ್ತು ಖಚಿತ. ಸೆಲ್ಫಿ ಕ್ರೇಜ್​ಗೆ ಪ್ರಪಾತಕ್ಕೆ ಬಿದ್ದ, ನೀರಲ್ಲಿ ಕೊಚ್ಚಿಹೋದ, ಅಪಘಾತಕ್ಕೆ ಒಳಗಾದ ಹಲವು ಪ್ರಕರಣಗಳಿವೆ. ಆದರೆ ಈ ಪ್ರಕರಣ ಅವೆಲ್ಲವುಗಳಿಂತ ಭಿನ್ನ. ಆಡಿನ ಮುಂದೆ ಹುಡುಗಾಟ ಮಾಡಲು ಹೋದ ಹುಡುಗಿಯೊಬ್ಬಳು ಸರಿಯಾದ ಏಟನ್ನು ತಿಂದುಬಿಟ್ಟಿದ್ದಾಳೆ. ಅಂಥದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವತಿಯೊಬ್ಬಳು … Continue reading ಹುಡುಗಿಯ ಹುಡುಗಾಟಕ್ಕೆ ಕೆರಳಿದ ಆಡು; ಹಿಂದಿನಿಂದ ಬಿತ್ತೊಂದು ಡಿಚ್ಚಿ!