ಬೆಳಗಾವಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ, ವೈಭವದ ಮೆರವಣಿಗೆ

ಬೆಳಗಾವಿ:ಆಕಾರ, ಅಲಂಕಾರಗಳಲ್ಲಿ ವೈವಿಧ್ಯತೆ ಮೆರೆದ ನೂರಾರು ಗಣೇಶ ಮೂರ್ತಿಗಳ ಸರತಿ ಸಾಲು, ಗುಲಾಲು ಎರಚಿಕೊಂಡು ನರ್ತಿಸಿದ ಯುವಕರು, ಸಾಂಸ್ಕೃತಿಕ ತಲಾತಂಡಗಳು, ಜಾಂಝ್ ಪಥಕ್, ಸಿಡಿಮದ್ದುಗಳ ಭರಾಟೆ, ರಾರಾಜಿಸಿದ ಬಾಲಗಂಗಾಧರ ತಿಲಕ, ವೀರ ಸಾರ್ವಕ,ಭಾವಚಿತ್ರಗಳು..
ಇದು ಬೆಳಗಾವಿ ನಗರದಲ್ಲಿ ಮಂಗಳವಾರ ಜರುಗಿದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಂಡುಬಂದ ದೃಶ್ಯ..

ಬೆಳಗಾವಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ, ವೈಭವದ ಮೆರವಣಿಗೆತಮ್ಮ ಬಡಾವಣೆಗಳು ಹಾಗೂ ಮನೆಗಳಲ್ಲಿ ಹತ್ತು ದಿನಗಳ ಕಾಲ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಿದ ಜನರು, ಶುಕ್ರವಾರ ಶ್ರದ್ಧಾಭಕ್ತಿಯಿಂದ ಬೀಳ್ಕೊಟ್ಟರು. ಅಲ್ಲದೆ, ನಗರದ ವಿವಿಧ ಬಡಾವಣೆಗಳಲ್ಲಿ 370 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಬಾರಿ ಬಗೆಬಗೆಯ ವಿನ್ಯಾಸಗಳ ಆಕರ್ಷಕ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದವು. ತುಂತುರು ಮಳೆ ಮಧ್ಯೆಯೂ ಮೆರವಣಿಗೆ ಸಾಗಿದ ಮೆರವಣಿಗೆ ಮಾರ್ಗದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ಬಾರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಶನಿವಾರ ಸಂಜೆಯ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.

ಬೆಳಗಾವಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ, ವೈಭವದ ಮೆರವಣಿಗೆ…………
ಸಾಂಸ್ಕೃತಿಕ ಮೆರುಗು
ಜಾಂಝ್ ಪಥಕ, ಡೊಳ್ಳು ಕುಣಿತ, ಸಾಧು-ಸಂತರ ಹಾಡು, ಜಾನಪದ ಮೇಳ ಗಣೇಶ ವಿಸರ್ಜನೆಗೆ ಸಾಂಸ್ಕೃತಿಕ ಮೆರುಗು ತಂದವು. ಮಹಿಳೆಯರಿಂದ ಕೂಡಿದ ಡೋಲು ತಂಡ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಯುವಕರ ಜಾಂಝ್ ಪಥಕಗಳು ನೋಡುಗರನ್ನು ನಿಂತಲ್ಲೆ ಹೆಜ್ಜೆ ಹಾಕಿಸಿದರೆ, ವಿವಿಧ ತಂಡಗಳ ನೃತ್ಯವು ಮೆಚ್ಚುಗೆಗೆ ಪಾತ್ರವಾದವು.

ಬೆಳಗಾವಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ, ವೈಭವದ ಮೆರವಣಿಗೆ

ಬೆಳಗಾವಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ, ವೈಭವದ ಮೆರವಣಿಗೆಬೆಳಗಾವಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ, ವೈಭವದ ಮೆರವಣಿಗೆಬೆಳಗಾವಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ, ವೈಭವದ ಮೆರವಣಿಗೆಬೆಳಗಾವಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ, ವೈಭವದ ಮೆರವಣಿಗೆ

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…