ಕಡಲತೀರಕ್ಕೆ ತೇಲಿಬಂದ ಮತ್ಸ್ಯಕನ್ಯೆ ಆಕಾರದ ನಿಗೂಢ ಜೀವಿ! ವಿಜ್ಞಾನಿಗಳ ನಡುವೆ ಹೆಚ್ಚಿದ ಕುತೂಹಲ

ಪೋರ್ಟ್ ಮೊರೆಸ್ಬಿ: ಪಾಪುವಾ ನ್ಯೂಗಿನಿಯಾದ ಕಡಲತೀರದಲ್ಲಿ ಮತ್ಸ್ಯಕನ್ಯೆ ರೀತಿಯ ವಿಚಿತ್ರ ಜೀವಿಯೊಂದು ತೇಲಿಬಂದಿದ್ದು, ವಿಜ್ಞಾನಿಗಳನ್ನು ಅಚ್ಚರಿಗೆ ದೂಡಿದೆ. ಈ ವಿದ್ಯಾಮಾನ ಇದೀಗ ಸಾಗರಳ ಆಳದ ನಿಗೂಢತೆಯನ್ನು ಭೇದಿಸುವ ಮಾನವನ ಆಸಕ್ತಿಗೆ ಮತ್ತಷ್ಟು ಕಿಡಿ ಹೊತ್ತಿಸಿದೆ. ಮತ್ಸ್ಯಕನ್ಯೆಯ ಆಕಾರದಲ್ಲಿರುವ ಪ್ರೇತ ಬಿಳಿ ಬಣ್ಣದ ವಿಚಿತ್ರ ಜೀವಿಯ ಫೋಟೋಗಳನ್ನು “ನ್ಯೂ ಐರ್ಲೆಂಡರ್ಸ್​ ಓನ್ಲಿ” ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿವೆ. ಮತ್ಸ್ಯಕನ್ಯೆಯನ್ನು ಹೋಲುವ ವಿಚಿತ್ರವಾದ, ಮಸುಕಾದ ಮತ್ತು ಕೊಳೆತ ದ್ರವ್ಯರಾಶಿ ಸೆಪ್ಟೆಂಬರ್ 20ರಂದು ಪಾಪುವ ನ್ಯೂಗಿನಿಯಾದ … Continue reading ಕಡಲತೀರಕ್ಕೆ ತೇಲಿಬಂದ ಮತ್ಸ್ಯಕನ್ಯೆ ಆಕಾರದ ನಿಗೂಢ ಜೀವಿ! ವಿಜ್ಞಾನಿಗಳ ನಡುವೆ ಹೆಚ್ಚಿದ ಕುತೂಹಲ