ತುತ್ತು ಅನ್ನಕ್ಕೂ ಹಾಹಾಕಾರ, ಹಸಿವಿನಿಂದ ಕಂಗೆಡಲಿದ್ದಾರೆ 26 ಕೋಟಿ ಜನ, ವಿಶ್ವಸಂಸ್ಥೆ ನೀಡಿದೆ ಆಘಾತಕಾರಿ ವರದಿ

ಜಿನಿವಾ: ಕರೊನಾ ಸಂಕಷ್ಟ ಸೆಪ್ಟಂಬರ್​ವರೆಗೂ ತನ್ನ ಕರಾಳ ಛಾಯೆ ಬೀರಲಿದೆ ಎನ್ನುತ್ತಾರೆ ತಜ್ಞರು. ಅಂದರೆ ಇನ್ನಾರು ತಿಂಗಳು ಒಂದಲ್ಲ ಒಂದು ರೀತಿಯ ನಿರ್ಬಂಧ ಮುಂದುವರಿಯಲಿದೆ. ಅಲ್ಲಿಯವರೆಗೆ ದೇಶದ ಆರ್ಥಿಕ ಸ್ಥಿತಿಯೂ ಡೋಲಾಯಮಾನವಾಗಿಯೇ ಇರಲಿದೆ. ಜಾಗತಿಕವಾಗಿ ಇದರ ಪರಿಸ್ಥಿತಿ ಇನ್ನೂ ಭೀಕರವಾಗಿಲಿದೆ. ಹಲವು ದೇಶಗಳು ಪ್ರವಾಸೋದ್ಯಮವನ್ನೇ ನಂಬಿಕೊಂಡಿವೆ. ಕೆಲ ದೇಶಗಳಿಗೆ ವಿದೇಶದಲ್ಲಿರುವ ತನ್ನ ಪ್ರಜೆಗಳು ಕಳುಹಿಸುವ ಹಣವೇ ಜಿಡಿಪಿಯ ಬಹುದೊಡ್ಡ ಆದಾಯ ಮೂಲವಾಗಿದೆ. ಇಂಥ ದೇಶಗಳು ಕರೊನಾದಿಂದಾಗಿ ನೆಲಕಚ್ಚುವುದಂತೂ ನಿಶ್ಚಿತ. ಭಾರತದಲ್ಲಿಯೇ 40 ಕೋಟಿ ಅಧಿಕ ಜನರು ಬಡತನದ … Continue reading ತುತ್ತು ಅನ್ನಕ್ಕೂ ಹಾಹಾಕಾರ, ಹಸಿವಿನಿಂದ ಕಂಗೆಡಲಿದ್ದಾರೆ 26 ಕೋಟಿ ಜನ, ವಿಶ್ವಸಂಸ್ಥೆ ನೀಡಿದೆ ಆಘಾತಕಾರಿ ವರದಿ